ಅಡಿ (ಚಿಕ್ಕೋಡಿ)ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಗ್ರಾಮ. ಇಲ್ಲಿಯ ಜನಸಂಖ್ಯೆಯು ಸುಮಾರು ೫೦೦೦ ಇರುತ್ತದೆ. ಇದು -ಪುಣೆ -ಬೆಂಗಳೂರು ಹೆದ್ದಾರಿಯ ಬಳಿ ಇದೆ. == ನೋಡಿರಿ == ಬೆಳಗಾವಿ ಕರ್ನಾಟಕದ ಜಿಲ್ಲೆಗಳು == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ://../